Main projectsಮುಖ್ಯ ಯೋಜನೆಗಳು

  • KathaaVerse

    Solo · June 2025ಏಕವ್ಯಕ್ತಿ · ಜೂನ್ 2025

    Turn any famous book into interactive fiction! Reached #1 on Hacker News, attracting more than 20k visitors and 500k API calls in the first week, despite no formal marketing.ಯಾವುದೇ ಪ್ರಸಿದ್ಧ ಪುಸ್ತಕವನ್ನು ಸಂವಾದಾತ್ಮಕ ಕಥೆಯಾಗಿಸಿ! ಯಾವುದೇ ಔಪಚಾರಿಕ ಪ್ರಚಾರವಿಲ್ಲದೆಯೂ Hacker News‌ನಲ್ಲಿ #1 ಸ್ಥಾನ ತಲುಪಿತು; ಮೊದಲ ವಾರದಲ್ಲೇ 20 ಸಾವಿರಕ್ಕೂ ಹೆಚ್ಚು ಸಂದರ್ಶಕರು ಮತ್ತು 5 ಲಕ್ಷ API ಕರೆಗಳು.

  • APCD

    Solo · Oct 2026ಏಕವ್ಯಕ್ತಿ · ಅಕ್ಟೋಬರ್ 2026

    Concise project docs, so any new AI coding session picks up where you left off. 1.6x more efficient than Claude Projects.ಸಂಕ್ಷಿಪ್ತ ಯೋಜನಾ ದಾಖಲೆಗಳು ಮತ್ತು ಒಂದು ಪ್ರಗತಿ ಪಟ್ಟಿ; ಹೊಸ AI ಕೋಡಿಂಗ್ ಸೆಷನ್ ನೀವು ಬಿಟ್ಟಿದ್ದ ಕಡೆಯಿಂದಲೇ ಮುಂದುವರಿಯುತ್ತದೆ.

  • RxID

    Solo · May 2026ಏಕವ್ಯಕ್ತಿ · ಮೇ 2026

    A prescription verification and dispensing-audit platform, the only solution to address 10+ pharma-related problems.ಪ್ರಿಸ್ಕ್ರಿಪ್ಷನ್ ಪರಿಶೀಲನೆ ಮತ್ತು ಔಷಧ ವಿತರಣೆಯ ಲೆಕ್ಕಪರಿಶೋಧನೆಯ ವೇದಿಕೆ; ಔಷಧ ಕ್ಷೇತ್ರದ 10ಕ್ಕೂ ಹೆಚ್ಚು ಸಮಸ್ಯೆಗಳನ್ನು ಬಗೆಹರಿಸುವ ಏಕೈಕ ಪರಿಹಾರ.

  • Araam

    Solo · Aug 2021ಏಕವ್ಯಕ್ತಿ · ಆಗಸ್ಟ್ 2021

    Control your PC with just a controller!ಕೇವಲ ಒಂದು ಕಂಟ್ರೋಲರ್‌ನಿಂದ ನಿಮ್ಮ PC ನಿಯಂತ್ರಿಸಿ!

  • airPiano

    Solo · Mar–Apr 2021ಏಕವ್ಯಕ್ತಿ · ಮಾರ್ಚ್–ಏಪ್ರಿಲ್ 2021

    A software with which you can play piano in the air, or play a bigger piano with the computer keyboard.ಗಾಳಿಯಲ್ಲೇ ಪಿಯಾನೋ ನುಡಿಸಲು, ಅಥವಾ ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ದೊಡ್ಡ ಪಿಯಾನೋ ನುಡಿಸಲು ಒಂದು ತಂತ್ರಾಂಶ.

  • TABFYE

    Team of 4 · Jun 20204 ಜನರ ತಂಡ · ಜೂನ್ 2020

    Take-A-Break-For-Your-Eyes!ಕಣ್ಣುಗಳಿಗೊಂದು ವಿರಾಮ ಕೊಡಿ!

Mini-projectsಕಿರು ಯೋಜನೆಗಳು