Karthikeshwarಕಾರ್ತಿಕೇಶ್ವರ

Alegalu (Waves), an acrylic painting by Karthikeshwar
ಹರಿಯುವ ಅಲೆಗಳು;ಅರಿತೂ ಅರಿಯದೆ ಅಲೆಯುವ ನಾನು. Waves roll; while I stroll, aimlessly and aimfully.

Hi, I'm Karthikeshwar.ನಮಸ್ಕಾರ, ನಾನು ಕಾರ್ತಿಕೇಶ್ವರ.

I build things which can think. Systems that coordinate. (Once, a book-to-game thing hit #1 on Hacker News.)ಯೋಚಿಸಬಲ್ಲ ಯಂತ್ರಗಳನ್ನು ಕಟ್ಟುತ್ತೇನೆ. ಒಂದಾಗಿ ದುಡಿಯುವ ವ್ಯವಸ್ಥೆಗಳನ್ನು. (ಒಮ್ಮೆ, ಪುಸ್ತಕವನ್ನು ಆಟವಾಗಿಸುವ ಒಂದು ಪ್ರಯೋಗ Hacker News‌ನಲ್ಲಿ #1 ಆಗಿತ್ತು.)

I read to write, write to think. I paint & play piano to stop thinking. And I discuss what I read.ಬರೆಯಲು ಓದುತ್ತೇನೆ, ಯೋಚಿಸಲು ಬರೆಯುತ್ತೇನೆ. ಯೋಚನೆ ನಿಲ್ಲಿಸಲು ಚಿತ್ರ ಬಿಡಿಸುತ್ತೇನೆ, ಪಿಯಾನೋ ನುಡಿಸುತ್ತೇನೆ. ಓದಿದ್ದನ್ನು ಚರ್ಚಿಸುತ್ತೇನೆ.

I want to solve Intelligence. Intelligence solves all else.ಬುದ್ಧಿಮತ್ತೆಯನ್ನು ಬಿಡಿಸಬೇಕು. ಉಳಿದುದೆಲ್ಲವನ್ನೂ ಬುದ್ಧಿಮತ್ತೆಯೇ ಬಿಡಿಸುತ್ತದೆ.

An AI optimist. We'll never run out of problems to solve.ನಾನೊಬ್ಬ AI ಆಶಾವಾದಿ. ಬಗೆಹರಿಸಲು ಸಮಸ್ಯೆಗಳು ಎಂದಿಗೂ ಮುಗಿಯುವುದಿಲ್ಲ.